ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕರಾಗಿ ಇದ್ದಕ್ಕಿದ್ದಂತೆ ಅವರನ್ನು ತಬ್ಬಿಕೊಂಡರು | Oneindia Kannada

2023-01-18 4,557

#BharatJodoYatra #RahulGandhi #Congress

ಮಂಗಳವಾರ ಪಂಜಾಬ್‌ನಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಯ ವೇಳೆ ವ್ಯಕ್ತಿಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯತ್ತ ನುಗ್ಗಿ ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದರು. ಘಟನೆಯ ವೀಡಿಯೋದಲ್ಲಿ ಹಳದಿ ಜಾಕೆಟ್‌ ಧರಿಸಿದ್ದ ವ್ಯಕ್ತಿಯೊಬ್ಬರು ರಾಹುಲ್‌ ಗಾಂಧಿಯತ್ತ ಬಂದು ಅಪ್ಪಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ...A man ran into Congress leader Rahul Gandhi and tried to hug him during the party's Bharat Jodo Yatra in Punjab on Tuesday. In the video of the incident, a man wearing a yellow jacket was seen approaching Rahul Gandhi and trying to hug him.